Latest Past Events

ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಕೇರಳ, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ 2022-23ನೇ ಹೊರರಾಜ್ಯ ಕನ್ನಡ ಮಾಧ್ಯಮ ಪ್ರಶಸ್ತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಪ್ರಾಧಿಕಾರದ ವತಿಯಿಂದ ಸನ್ಮಾನಿಸಲಾಯಿತು. ಒಟ್ಟು 198 ವಿದ್ಯಾರ್ಥಿಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿಗೆ ಪಾತ್ರರಾದರು. ಪ್ರಶಸ್ತಿ ಪುರಸ್ಕೃತರೆಲ್ಲರಿಗೂ ಅಭಿನಂದನೆಗಳು.

ನಮ್ಮ ಶಿವನಹಳ್ಳಿ ಕಾಲೇಜು ಹುಡುಗರಿಗೆ ಜೈ

ಬೋರ್ಡಿಗಿಲ್ಲದ ಕಾಲೇಜು ಅಂತ ಎಲ್ಲ ತಮಾಷೆ ಮಾಡ್ತಿದ್ದರು..ಈ ವರ್ಷ Chand Kavi Chandra ನಂತರ ನಮ್ಮ ಹಿದಾಯತ್ ಇಪ್ಪತ್ತೈದು ಸಾವಿರದ 'ಕಪ್ಪಣ್ಣ ಸಾಂಸ್ಕೃತಿಕ ಯುವ ಪ್ರಶಸ್ತಿ' ಯನ್ನು ಜಾನಪದ ವಿಭಾಗದಲ್ಲಿ ಪಡೆದಿದ್ದಾನೆ ! ಪ್ರಶಸ್ತಿ ಬಂದ ತಕ್ಷಣ ಹಂಚಿಕೊಂಡಿದ್ದೇ ಖುಷಿ. ಅಭಿನಂದನೆಗಳು Hidayath Ahamad ಮತ್ತು Hajeera Khan